ಅಕ್ಟೋಬರ್ ೭ - ಅಕ್ಟೋಬರ್ ತಿಂಗಳ ಏಳನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೮೦ನೆ (ಅಧಿಕ ವರ್ಷದಲ್ಲಿ ೨೮೧ನೆ) ದಿನ. ಅಕ್ಟೋಬರ್ ೨೦೨೪ == ಪ್ರಮುಖ ಘಟನೆಗಳು == ೨೦೦೧ ರಲ್ಲಿ - ಭಯೋತ್ಪಾದನೆಯ ವಿರುದ್ಧ ಜಾಗತಿಕ ಯುದ್ಧ ಸೆಪ್ಟೆಂಬರ್ 11 ರ ದಾಳಿಯ ಪರಿಣಾಮವಾಗಿ ಆರಂಭವಾಗುತ್ತದೆ. ಅಫ್ಘಾನಿಸ್ಥಾನ ಅಮೇರಿಕಾದ ಆಕ್ರಮಣದ ನೆಲದ ಮೇಲೆ ವಾಯು ದಾಳಿ ಮತ್ತು ನಿಗೂಢ ಕಾರ್ಯಾಚರಣೆಗಳು ಶುರು ಆದವು. ೨೦೦೩ ರಲ್ಲಿ - ಕ್ಯಾಲಿಫೋರ್ನಿಯಾ ರಾಜ್ಯಪಾಲರು, ಗ್ಯಾರಿ ಡೇವಿಸ್, ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಪರವಾಗಿ ಕರೆಸಿಕೊಳ್ಳುತ್ತರೆ. ೨೦೦೮ ರಲ್ಲಿ - ಕ್ಷುದ್ರಗ್ರಹ ೨೦೦೮ ಟಿಸಿ೩ ಭೂಮಿಯ ಮೇಲೆ ಪರಿಣಾಮಿಸುತ್ತದೆ. ೨೦೧೬ ರಲ್ಲಿ - ಹರಿಕೇನ್ ಮ್ಯಾಥ್ಯೂ ಹಿನ್ನೆಲೆಯಲ್ಲಿ, ಸತ್ತವರ ಸಂಖ್ಯೆ ೮೦೦ಕ್ಕೆ ಏರುತ್ತದೆ. == ಜನನ == == ನಿಧನ == ೧೯೭೫ - ಕನ್ನಡದ ಖ್ಯಾತ ಸಾಹಿತಿಗಳಲ್ಲಬ್ಬರಾದ ಡಿ.ವಿ.ಗುಂಡಪ್ಪ == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ